The poet wishes that he be conscious of God always — whether in difficulty, whether in success, or whether even when all the faculties have withered — and wishes also that the God's memory be always on his tongue, i.e., speech.
Very powerful idea expressed in simple lyrics.
ನಾರಾಯಣಾ ನಿನ್ನ ನಾಮದ ಸ್ಮರಣೆಯ ಸಾರಾಮೃತವು ಎನ್ನ ನಾಲಿಗೆಗೆ ಬರಲಿ
ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ ಎಷ್ಟಾದರೂ ಮತಿಕೆಟ್ಟು ಇರಲಿ
ಕೃಷ್ಣ ಕೃಷ್ಣಾ ಎಂಬೊ ಶಿಷ್ಟರು ಪೇಳುವ ಅಷ್ಟಾಕ್ಷರ ಮಹಾ ಮಂತ್ರದ ನಾಮವ
ಸಂತತ ಹರಿ ನಿನ್ನ ಸಾಸಿರದ ನಾಮವ ಅಂತರಂಗದಲ್ಲಿ ಇರಿಸಿ
ಎಂತೋ ಪುರಂದರ ವಿಠಲ ರಾಯನ ಅಂತ್ಯಕಾಲದಲ್ಲಿ ಚಿಂತಿಸೋ ಹಾಗೆ

No comments:
Post a Comment