This is a nice stotra composed by Adi Sankara on Lord Ganesha. It elaborates on the various characteristics of Lord Ganesha. And, the rhythm is very catchy. Although it is originally composed in Sanskrit, many people would like to see the lyrics in the Kannada language, and hence this blog post. (I have diverged slightly from the referenced transliteration to match the singing by M S Subbulakshmi).
ಮುದಾಕರಾತ ಮೋದಕಂ ಸದಾ ವಿಮುಕ್ತಿ ಸಾಧಕಂ
ಕಲಾಧರಾವತಂಸಕಂ ವಿಲಾಸಿಲೋಕ ರಕ್ಷಕಂ
ಅನಾಯ ಕೈಕ ನಾಯಕಂ ವಿನಾಸಿತೇಭ ದೈತ್ಯಕಂ
ನಟಾಶುಭಾಶು ನಾಶಕಂ ನಮಾಮಿ ತಂ ವಿನಾಯಕಂ
ನಟೇತರಾದಿ ಭೀಕರಂ ನವೋದಿತಾರ್ಕ ಭಾಸ್ವರಂ
ನಮತ್ ಸುರಾರಿ ನಿರ್ಜರಂ ನಟಾಧಿ ಕಾಪ ದುದ್ದರಂ
ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ
ಮಹೇಶ್ವರಂ ಸಮಾಶ್ರಯೇ ಪರಾತ್ಪರಂ ನಿರಂತರಂ
ಸಮಸ್ತ ಲೋಕ ಶಂಕರಂ ನಿರಸ್ತ ದೈತ್ಯ ಕುಂಜರಂ
ದರೇದರೋದರಂ ವರಂ ವರೇ ಭವಕ್ತ್ರಂ ಅಕ್ಷರಂ
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕರಂ ನಮಸ್ಕೃತಂ ನಮಸ್ಕರೋಮಿ ಭಾಸ್ವರಂ
ಅಕಿಂಚನಾತಿ ಮಾರ್ಜನಂ ಚಿರಂತನೋಕ್ತಿ ಭಾಜನಂ
ಪುರಾರಿ ಪೂರ್ವ ನಂದನಂ ಸುರಾರಿ ಗರ್ವ ಚರ್ವಣಂ
ಪ್ರಪಂಚ ನಾಶ ಭೀಶಣಂ ಧನಂಜಯಾದಿ ಭೂಷಣಂ
ಕಪೋಲ ದಾನ ವಾರಣಂ ಭಜೇ ಪುರಾಣ ವಾರಣಂ
ನಿತಾಂತಿಕಾಂತ ದಂತಕಾಂತಿ ಮಂಟಕಾಂತ ಕಾತ್ಮಜಂ
ಅಚಿಂತ್ಯ ರೂಪಮಂತಹೀನ ಮಂತರಾಯ ಕ್ರಿಂತನಂ
ಹೃದಂತರೇ ನಿರಂತರಂ ವಸಂತಮೇವ ಯೋಗಿನಂ
ತಮೇಕ ದಂತಮೇವ ತಂ ವಿಚಿಂತಯಾಮಿ ಸಂತತಂ
Music, when the lyrics describe some purposeful emotion or thought. These posts are in a mix of English/Hindi or English/Kannada pairs. With the advent of Google's transliteration, it is unnecessary to have inconsistent and misleading hand-crafted English transliterations of originals, for Hindi and Kannada in this blog's case. [If a transliteration is required, it can always be produced by software]. Hindustani ragas are shown in Devanagari, e.g., ♫देश; Carnatic, in Kannada, e.g., ♫ಖರಹರಪ್ರಿಯ.
No comments:
Post a Comment