In this song, the poet uses powerful metaphors to characterize valuable human traits. For example, the word ವೈರಾಗ್ಯ, meaning a certain unwavering & determined approach, is compared to a grindstone; the grindstone is used to grind wheat to make, eventually, a very satisfying pudding; so satisfying, in fact, that it would induce a couple of hearty belches after the meal. And, the following are the complete metaphors:
ರಾಮ ನಾಮ ಪಾಯಸಕೆ ಕೃಷ್ಣ ನಾಮ ಸಕ್ಕರೆ
ವಿಠಲ ನಾಮ ತುಪ್ಪವ ಕಲಸಿ ಬಾಯಿ ಚಪ್ಪರಿಸಿರೋ
ಒಮ್ಮನೆ ಗೋಧಿಯ ತಂದು, ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮನೆ ಸಜ್ಜಿಗೆ ತೆಗೆದು, ಸಣ್ಣನೆ ಶಾವಿಗೆ ಹೊಸೆದು
ರಾಮ ನಾಮ ಪಾಯಸಕೆ ...
ಹೃದಯವೆ೦ಬೊ ಮಡಿಕೆಯಲ್ಲಿ ಭಾವವೆಂಬ ಎಸರನಿಟ್ಟು
ಬುದ್ಧಿಯಿಂದ ಪಾಕಮಾಡಿ ಹರಿವಾಣಕೆ ಬಡಿಸಿಕೊಂಡು
ರಾಮ ನಾಮ ಪಾಯಸಕೆ ...
ಆನಂದ, ಆನಂದವೆಂಬ ಎರಡು ತೇಗು ಬಂದಾಗ
ಆನಂದ ಮೂರುತಿ ಪುರಂದರ ವಿಠಲನನ್ನು ನೆನೆಯಿರೋ
ರಾಮ ನಾಮ ಪಾಯಸಕೆ ...
- pudding = ರಾಮ ನಾಮ
- sugar = ಕೃಷ್ಣ ನಾಮ
- ghee = ವಿಠಲ ನಾಮ
- wheat
- grindstone = ವೈರಾಗ್ಯ
- cream of wheat = ಸಜ್ಜಿಗೆ
- vermicelli = ಶಾವಿಗೆ
- cooking pot = ಹೃದಯ
- water = ಭಾವ
- make syrup using intelligence = ಬುದ್ಧಿ
Finally, once you eat and enjoy the pudding, remember God, ಪುರಂದರ ವಿಠಲ.
ರಾಮ ನಾಮ ಪಾಯಸಕೆ ಕೃಷ್ಣ ನಾಮ ಸಕ್ಕರೆ
ವಿಠಲ ನಾಮ ತುಪ್ಪವ ಕಲಸಿ ಬಾಯಿ ಚಪ್ಪರಿಸಿರೋ
ಒಮ್ಮನೆ ಗೋಧಿಯ ತಂದು, ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮನೆ ಸಜ್ಜಿಗೆ ತೆಗೆದು, ಸಣ್ಣನೆ ಶಾವಿಗೆ ಹೊಸೆದು
ರಾಮ ನಾಮ ಪಾಯಸಕೆ ...
ಹೃದಯವೆ೦ಬೊ ಮಡಿಕೆಯಲ್ಲಿ ಭಾವವೆಂಬ ಎಸರನಿಟ್ಟು
ಬುದ್ಧಿಯಿಂದ ಪಾಕಮಾಡಿ ಹರಿವಾಣಕೆ ಬಡಿಸಿಕೊಂಡು
ರಾಮ ನಾಮ ಪಾಯಸಕೆ ...
ಆನಂದ, ಆನಂದವೆಂಬ ಎರಡು ತೇಗು ಬಂದಾಗ
ಆನಂದ ಮೂರುತಿ ಪುರಂದರ ವಿಠಲನನ್ನು ನೆನೆಯಿರೋ
ರಾಮ ನಾಮ ಪಾಯಸಕೆ ...
No comments:
Post a Comment