This is a Kannada adaptation, by one of my friends, of the song साँस में तेरी साँस मिली तो from the Yash Chopra movie, जब तक है जान.
Try singing the Kannada lyrics to the tune of the Hindi song.
... ♫ ♫ ♫ ♫ ...
ನನ್ನ ನಿನ್ನ ಉಸಿರೊಂದಾಗಿ ...
ನಾನುಸಿರಾಡಿದೆ
... ♫ ♫ ...ನಾನುಸಿರಾಡಿದೆ
ನೀ ಬಳಿ ಬಂದು
ದಿವ್ಯ ಸುಗಂಧದಿ
ಆತ್ಮವ ಸ್ಪರ್ಶಿಸಿ
ಮೋಡಿಯ ಮಾಡಿದೆ
ದಿವ್ಯ ಸುಗಂಧದಿ
ಆತ್ಮವ ಸ್ಪರ್ಶಿಸಿ
ಮೋಡಿಯ ಮಾಡಿದೆ
ನನ್ನ ನಿನ್ನ ಉಸಿರೊಂದಾಗಿ
[ನಾನುಸಿರಾಡಿದೆ] - 3
[ನಾನುಸಿರಾಡಿದೆ] - 3
... ♫ ♫ ♫ ♫ ...
ಎಲ್ಲಿಯವರೆಗೂ ನನ್ನೀ ಸ್ಥಿಮಿತ
ಆದರೆ ಆಗಲಿ ಅಸ್ಥಿಮಿತ
ಆದರೆ ಆಗಲಿ ಅಸ್ಥಿಮಿತ
ಹೃದಯದ ಹಾದಿಯು ಎಂದಿಗೆ ನೇರ
ಹಾದಿಯ ತಿರುವು ಅನಿವಾರ್ಯ
ಹಾದಿಯ ತಿರುವು ಅನಿವಾರ್ಯ
ನಿನ್ನಯ ನೆನಪಲಿ ಮುಳುಗಿರೆ ನಾನು
ಅತಿ ಮಧುರ ಏಕಾಂತ - 3
ಅತಿ ಮಧುರ ಏಕಾಂತ - 3
... ♫ ♫ ♫ ♫ ...
ನಿನ್ನ ಕನಸಲಿ ಇರುಳು ಸಾಗಿರೆ
ಬೆಳಗಿನ ಸಮಯ ಬಲು ಹಗುರ
ಬೆಳಗಿನ ಸಮಯ ಬಲು ಹಗುರ
आँख में रहने लगे हो क्या हम
क्यों छलकी छलकी लगती है
क्यों छलकी छलकी लगती है
ನನ್ನ ಮೇಲಿನ ಆಣೆಯ ಹೇಳು
ಕರವನು ಪಿಡಿದು, ಓ ಕಾಂತ - 3
ಕರವನು ಪಿಡಿದು, ಓ ಕಾಂತ - 3
ಆತ್ಮವ ಸ್ಪರ್ಶಿಸಿ ಮೋಡಿಯ ಮಾಡಿದೆ
[ನೀ ಬಳಿ ಬಂದು] - 3
No comments:
Post a Comment