A lover sings in despair, unsure of whether the [other] lover will return. The emotional feeling to be noted here is the singer's belief that, upon the return, the existing lethargy of the mind, and the gripping silence because of the lover's absence, would both be driven away by the lover's arrival.
... ♫ ♫ ♫ ♫ ...
[ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ
ನಿನ್ನ ಜೊತೆ ಇಲ್ಲದೇ, ಮಾತಿಲ್ಲದೇ, ಮನ ವಿಭ್ರಾಂತ] - 2
ನಿನ್ನ ಜೊತೆ ಇಲ್ಲದೇ, ಮಾತಿಲ್ಲದೇ, ಮನ ವಿಭ್ರಾಂತ] - 2
... ♫ ♫ ♫ ♫ ...
[ಕಣ್ಣನೇ ದಣಿಸುವ ಈ ಪಡುವಣ ಬಾನ್ ಬಣ್ಣಗಳು
ಮಣ್ಣನೇ ಹೊನ್ನಿನ ಹಣ್ಣಾಗಿಸುವೀ ಕಿರಣಗಳು] - 2
ಹಚ್ಚನೇ ಹಸುರಿಗೆ ಹಸೆ ಇಡುತಿರುವೀ ಕದಗಾನ,
ಚಿನ್ನ, ನೀನಿಲ್ಲದೆ ಬಿಮ್ಮೆನ್ನುತಿದೆ ರಮ್ಯೋದ್ಯಾನ
ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ
ನಿನ್ನ ಜೊತೆ ಇಲ್ಲದೇ, ಮಾತಿಲ್ಲದೇ, ಮನ ವಿಭ್ರಾಂತ

[ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ
ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ] - 2
ಮುತ್ತಿದಾ ಆಲಸ್ಯವ, ಬಿಗಿ ಮೌನವ, ಹೊಡೆದೋಡಿಸು ಬಾ
ಮತ್ತೆ ಆ ಸಮತೆಯ ಹಿರಿ ಬೇಲಿಯ ಸರಿ ನಿಲಿಸು ಬಾ
[ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ
ನಿನ್ನ ಜೊತೆ ಇಲ್ಲದೇ, ಮಾತಿಲ್ಲದೇ, ಮನ ವಿಭ್ರಾಂತ] - ೨
ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ] - 2
ಮುತ್ತಿದಾ ಆಲಸ್ಯವ, ಬಿಗಿ ಮೌನವ, ಹೊಡೆದೋಡಿಸು ಬಾ
ಮತ್ತೆ ಆ ಸಮತೆಯ ಹಿರಿ ಬೇಲಿಯ ಸರಿ ನಿಲಿಸು ಬಾ
[ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ
ನಿನ್ನ ಜೊತೆ ಇಲ್ಲದೇ, ಮಾತಿಲ್ಲದೇ, ಮನ ವಿಭ್ರಾಂತ] - ೨
No comments:
Post a Comment