Tuesday, March 17, 2009

ಮಾಯವಾಗಿದೆ ಮನಸು ಹಾಗೇ ಸುಮ್ಮನೇ

There is a certain simplicity I see in Kannada music that I don't always see in Hindi music; that may be because I am a native Kannada speaker. Example:
ಮೋಹದಲ್ಲಿ ಬೀಳುವಾ, ಮಧುರವಾದ ಭಾವನೇ ...
ಈಗ ತಾನೆ ಬಂದಿದೇ, ನೀಡದೇ ಸೂಚನೇ.
Simple, yet rhythmic. ನೀಡದೇ ಸೂಚನೇ, translated "without advance notice", is the interesting part. Perhaps the rhythm creation is a joint work of Mano Murthy, the music director, and Jayant Kaikini, the lyricist.

Sources:





... ♫ ♫ ♫ ♫ ...

ಮಾಯವಾಗಿದೆ ಮನಸು ಹಾಗೇ ಸುಮ್ಮನೇ
ಗಾಯವ ಮಾಡಿದೆ ಕನಸು ಹಾಗೇ ಸುಮ್ಮನೇ
ಮೋಹದಲ್ಲಿ ಬೀಳುವಾ, ಮಧುರವಾದ ಭಾವನೇ
ಈಗ ತಾನೆ ಬಂದಿದೇ, ನೀಡದೇ ಸೂಚನೇ
ಮಾಯವಾಗಿದೆ ... ನೀಡದೇ ಸೂಚನೇ

... ♫ ♫ ♫ ♫ ...

ತುಂಬೀ ಹೋಯಿತೀಗಲೇ ನನ್ನಾ ದಿನಚರೀ
ಎಲ್ಲಾ ಪುಟದಲೂ ಅವಳದೇ ವೈಖರೀ
ಅವಳಾ ನಿಲುವುಗನ್ನಡಿ ಪುಣ್ಯಾ ಮಾಡಿದೇ oh yeah ye ye
ರೂಪ ತಾಳಿ ನಿಂತಿದೇ ನನ್ನದೇ ಕಲ್ಪನೇ
ಮಾಯವಾಗಿದೆ ... ನೀಡದೇ ಸೂಚನೇ

... ♫ ♫ ♫ ♫ ...

ನನ್ನಾ ಹಾಡಿನಲ್ಲಿದೇ ಅವಳಾ ಸಂಗತೀ
ಜಾಹೀರಾಗಲಿ ಜೀವದಾ ಮಾಹಿತೀ
ಎಲ್ಲೇ ಹೊರಟು ನಿಂತರೂ ಅಲ್ಲೇ ತಲಪುವೇ oh yeah ye ye
ಜಾಸ್ತಿ ಹೇಳಲಾರೆನೂ ಖಾಸಗೀ ಯೋಚನೇ
ಮಾಯವಾಗಿದೆ ... ನೀಡದೇ ಸೂಚನೇ

No comments: