Monday, April 08, 2013

ಕೃಷ್ಣಾ ನೀ ಬೇಗನೆ ಬಾರೋ

This song is a very popular song in Karnataka, and other parts of India. It captures the cry of a God-seeking person. God is personified as Lord Krishna in this composition.

You will find slight variations in lyrics on the web, but I have provided here my interpretations of Yesudas' rendering.




... ♫ ♫ ♫ ♫ ...
ಕೃಷ್ಣಾ ನೀ ಬೇಗನೆ ಬಾರೋ
ಬೇಗನೆ ಬಾರೋ, ಮುಖವನ್ನು ತೋರೋ

ಕಾಲಲಂದಿಗೆ ಗೆಜ್ಜೆ, ನೀಲದ ಬಾವುಲಿ
ನೀಲವರ್ಣನೆ ನಾಟ್ಯವಾಡುತ ಬಾರೋ

ಉಡಿಯಲ್ಲಿ ಉಡುಗೆಜ್ಜೆ, ಬೆರಳಲ್ಲಿ ಉಂಗುರ
ಕೊರಳೊಲು ಹಾಕಿದ ವೈಜಯಂತಿ ಮಾಲ

ಕಾಶಿ ಪೀತಾಂಬರ, ಕೈಯಲ್ಲಿ ಕೊಳಲು
ಪೂಸಿದ ಶ್ರೀಗಂಧ ಮೈಯೊಳು ಘಮ ಘಮ

ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದ
ಜಗದೋದ್ಧಾರಕ ನಮ್ಮ ಉಡುಪಿ ಶ್ರೀಕೃಷ್ಣ

No comments: