Tuesday, May 08, 2012

ನೀ ಸಿಗದೇ ಬಾಳೊಂದು ಬಾಳೇ, ಕೃಷ್ಣಾ

An honest cry, it seems, of a humble person to seek God.
... ♫ ♫ ♫ ♫ ...
ಕೃಷ್ಣಾ ... ಕೃಷ್ಣಾ ... ಕೃಷ್ಣಾ ... ಕೃಷ್ಣಾ ... ಕೃಷ್ಣಾ ...
[ನೀ ಸಿಗದೇ ಬಾಳೊಂದು ಬಾಳೇ, ಕೃಷ್ಣಾ] - 2
[ನಾ ತಾಳಲಾರೆ ಈ ವಿರಹಾ, ಕೃಷ್ಣಾ] - 2
ನೀ ಸಿಗದೇ ಬಾಳೊಂದು ಬಾಳೇ, ಕೃಷ್ಣಾ


... ♫ ♫ ♫ ♫ ...
[ಕಮಲವಿಲ್ಲದಾ ಕೆರೆ ನನ್ನ ಬಾಳು
ಚಂದ್ರ ಇಲ್ಲದಾ ರಾತ್ರಿ ಬೀಳು] - 2
[ನೀ ಸಿಗದೇ ಉರಿ ಉರಿ ಕಳೆದೆ ಇರುಳಾ] - 2
ಮಾತಿಲ್ಲ, ಬಿಗಿದಿದೆ, ದುಃಖ ಕೊರಳಾ
[ನೀ ಸಿಗದೇ ಬಾಳೊಂದು ಬಾಳೇ, ಕೃಷ್ಣಾ] - 2

... ♫ ♫ ♫ ♫ ...
[ಅನ್ನ ಸೇರದು, ನಿದ್ದೆ ಬಂದೂದೆಂದು?
ಕುರಿವೆ ಒಂದೇ ಸಮ ಕೃಷ್ಣಾ ಎಂದೂ] - 2
[ಯಾರು ಅರಿವರು ಹೇಳು ನನ್ನ ನೋವಾ?] - 2
ತಲ್ಲಣಿಸಿ ಕೂಗುತಿದೆ ದಾಸಿ ಜೀವಾ
[ನೀ ಸಿಗದೇ ಬಾಳೊಂದು ಬಾಳೇ, ಕೃಷ್ಣಾ] - 2

... ♫ ♫ ♫ ♫ ...
[ಒಳಗಿರುವ ಗಿರಿಧರನೇ ಹೊರಗೆ ಬಾರೋ
ಕಣ್ಣೆದುರು ನಿಂತು ಆ ರೂಪ ತೋರೋ] - 2
ಜನುಮ ಜನುಮದಾ ರಾಗ ನನ್ನ ಪ್ರೀತಿ
ಕೃಷ್ಣಾ ... ಕೃಷ್ಣಾ ... ಕೃಷ್ಣಾ ... ಕೃಷ್ಣಾ ...
ಜನುಮ ಜನುಮದಾ ರಾಗ ನನ್ನ ಪ್ರೀತಿ
ನಿನ್ನೊಳಗೆ ಹರಿವುದೇ ಅದರಾ ರೀತಿ
[ನೀ ಸಿಗದೇ ಬಾಳೊಂದು ಬಾಳೇ, ಕೃಷ್ಣಾ] - 2

No comments: