I have not seen this movie yet, but one of my friends has liked it. Sounds rather sentimental ... admonishes a certain philosophy of life, it seems like. I have reconstructed the lyrics by listening to the music videos: there is another piece in addition to the one in the video button.
ಏನಾಗಲೀ ಮುಂದೆ ಸಾಗು ನೀ,
ಬಯಸಿದ್ದೆಲ್ಲಾ ಸಿಗದು ಬಾಳಲೀ
ಏನಾಗಲೀ ಮುಂದೆ ಸಾಗು ನೀ,
ಬಯಸಿದ್ದೆಲ್ಲಾ ಸಿಗದು ಬಾಳಲೀ
ಬಯಸಿದ್ದೆಲ್ಲಾ ಸಿಗದು ಬಾಳಲೀ ಓ ...
ನನ್ನಾಣೆ ನನ್ನ ಮಾತು ಸುಳ್ಳಲ್ಲಾ
ನನ್ನಾಣೆ ನನ್ನ ಮಾತು ಸುಳ್ಳಲ್ಲಾ
ಚಲಿಸುವಾ ಕಾಲವೂ, ಕಲಿಸುವಾ ಪಾಠವ
ಮರೆಯಬೇಡ ನೀ ತುಂಬಿಕೊ ಮನದಲೀ - (೨)
ಇಂದಿಗೋ, ನಾಳೆಗೋ, ಮುಂದಿನಾ ಬಾಳಲೀ
ಗೆಲ್ಲುವಂತಾ ಸ್ಫೂರ್ತಿ, ದಾರಿದೀಪ ನಿನಗೆಯ ಅನುಭವ
ಕರುಣೆಗೆ ಬೆಲೆಯಿದೆ, ಪುಣ್ಯಕೆ ಫಲವಿದೆ
ದಯವ ತೋರುವಾ ಮಣ್ಣಿನಾ ಗುಣವಿದೆ
ಸಾವಿನಾ ಸುಳಿಯಲಿ ಸಿಲುಕಿದಾ ಜೀವಕೆ
ಜೀವನೀಡುವಾ ಹೃದಯವೇ ದೈವವೂ
ಹರಿಸಿದಾ ಕೈಗಳು ನಮ್ಮನು ಬೆಳೆಸುತಾ
ವಿಧಿಯಬರಹವಾಗಿ ಮೌನದಲ್ಲೇ ನಮ್ಮನು ಕಾಯುತಾ
ಪ್ರತಿಫಲ ಬಯಸದೆ ತೋರಿದಾ ಕರುಣೆಯೂ
ಮೊದಲು ಮನುಶನೆಂಬಾ ಸಾರ್ಥಕತೆಯ ನೆಮ್ಮದೀ ತರುವುದೂ ನೆಮ್ಮದೀ ತರುವುದೂ
ಏನಾಗಲೀ ಮುಂದೆ ಸಾಗು ನೀ,
ಪ್ರೀತಿಗಾಗೆ ಬದುಕು ಬಾಳಲೀ
ಪ್ರೀತಿಗಾಗೆ ಬದುಕು ಬಾಳಲೀ
ನನ್ನಾಣೆ ಪ್ರೀತಿಯೆಂದೂ ಸುಳ್ಳಲ್ಲಾ
Music, when the lyrics describe some purposeful emotion or thought. These posts are in a mix of English/Hindi or English/Kannada pairs. With the advent of Google's transliteration, it is unnecessary to have inconsistent and misleading hand-crafted English transliterations of originals, for Hindi and Kannada in this blog's case. [If a transliteration is required, it can always be produced by software]. Hindustani ragas are shown in Devanagari, e.g., ♫देश; Carnatic, in Kannada, e.g., ♫ಖರಹರಪ್ರಿಯ.
Sunday, February 07, 2010
ಏನಾಗಲೀ ಮುಂದೆ ಸಾಗು ನೀ
Labels:
2008,
K,
Philosophy,
सोनू निगम,
ಮುಸ್ಸಂಜೆಮಾತು,
ರಮ್ಯಾ,
ವಿ. ಶ್ರೀಧರ್,
ಸುದೀಪ್
Subscribe to:
Post Comments (Atom)
No comments:
Post a Comment