Tuesday, January 26, 2016

ಕರುಣಾಕರ ನೀ

This is another composition by ಪುರಂದರದಾಸ that starts off with cynicism [about God], but ends up accepting God with surrender. (The other cynical composition is ಸತ್ಯವಂತರಿಗೆ ಇದು ಕಾಲವಲ್ಲ).





... ♫ ♫ ♫ ♫ ...
ಕರುಣಾಕರ ನೀನೆಂಬುವುದ್ಯಾತಕೋ ಭರವಸೆ ಇಲ್ಲೆನಗೆ

ಪರಿಪರಿಯಲ್ಲಿ ನರ ಜನ್ಮವನಿತ್ತು
ತಿರು ತಿರುಗಿ ಮನ ಕರಗಿಸುವುದ ಕಂಡು

ಕರಿ ಧ್ರುವ ಬಲಿ ಪಾಂಚಾಲಿ ಅಹಲ್ಯೆಯ
ಪೊರೆದವ ಭವದಲಿ ನೀನಂತೆ
ಅರಿತು ವಿಚಾರಿಸಿ
ಪರಿ ಪರಿ ಕಂತೆಗ

ಕರುಣಾಕರ ನೀನಾದರೆ ಈಗಲೇ
ಕರಪಿಡಿದೆನ್ನನು ನೀ ಸಲಹೊ
ಸರಸಿಜಾಕ್ಷ ಅರಸು ನೀನಾದರೆ
...

ಮರಣ ಕಾಲದಲ್ಲಿ ಅಜಮಿಳಗೊಲಿದೆ
ಗರುಡಧ್ವಜನೆಂಬ ನಾಮದಿಂದ
ವರಬಿರುದುಗಳು ಉಳಿಯ ಬೇಕಾದರೆ
ತ್ವರಿತದಿ ಕಾಯೋ ಶ್ರೀ ಪುರಂದರ ವಿಠಲ

No comments: