Monday, October 02, 2006

ನೀನಿಲ್ಲದೆ ನನಗೇನಿದೆ ...

Many poems, or songs, have double entendre in them. In particular, many Indian songs would have such a reference to either a lover or God. Depending upon your point of view or mood, you can ascribe either one of the interpretations to the song.

The song ನೀನಿಲ್ಲದೇ ನನಗೇನಿದೆ by M. N. Vyaasa Rao seems to be one such. For some more details on Rao's music publications, see here. I created the following transliteration by listening to the rendering by M. D. Pallavi.






ನೀನಿಲ್ಲದೇ ನನಗೇನಿದೆ
ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ


[ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು
ಕಹಿಯಾದ ವಿರಹದ ನೋವೂ ಹಗಲಿರುಳು ತಂದೇ ನೀನು] - 2
ಎದೆಯಾಸೆ ಎನೋ ಎಂದು ನೀ ಕಾಣದಾದೇ
ನಿಶೆಯೊಂದೇ ನನ್ನಲ್ಲಿ ನೀ ತುಂಬಿದೆ
ಬೆಳಕೊಂದೇ ನಿನ್ನಿಂದ ನಾ ಬಯಸಿದೆ


[ಒಲವೆಂಬ ಕಿರಣಾ ಬೀರಿ ಒಳಗಿರುವ ಬಣ್ಣಾ ತೆರೆಸಿ
ಒಣಗಿರುವ ಎದೆನೆಲದಲ್ಲೀ  ಜೀವ ಹರಿಸಿ] - 2
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದ ನಾ ತಾಳುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೆ


If you enjoy the song by imagining the object of the song to be your lover, you can feel a certain set of emotions; if you enjoy the song by imagining the object of the song to be God, you can feel a certain different set of emotions. Isn't this song wonderful!

No comments: